ಸಂತೋಷ್ ಎಂ
November 25, 2019ಆಶಾರಾಣಿ ವಿ
November 25, 2019
2019 ನೇ ಸಾಲಿನ ಕರ್ನಾಟಕ ಉಪ ಚುನಾವಣೆ
ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳ ವಿವರ :- ಮಂಜುನಾಥ ಎಂ
Constituency :- ಯಶವಂತಪುರ 153
ಪ್ರಜಾಕೀಯದ ಸಿದ್ದಾಂತಗಳಿಗೆ ಬದ್ದನಾಗಿ ಉತ್ತಮ ಪ್ರಜಾಕೀಯ ಪಕ್ಷಕ್ಕೆ ನಾನು ಅರ್ಜಿ ಸಲ್ಲಿಸಿ 2019 ನೇ ಸಾಲಿನಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಜನಪ್ರತಿನಿಧಿ ಹುದ್ದೆಗೆ ಚುನಾವಣೆಯಲ್ಲಿ ಸ್ಪರ್ಧಿಸುತಿದ್ದು ನಾನು ಈ ಚುನಾವಣೆಯಲ್ಲಿ ಆಯ್ಕೆಗೊಂಡಲ್ಲಿ ಉತ್ತಮ ಪ್ರಜಾಕೀಯ ಪಕ್ಷದ SOP ಪ್ರಜಾಕೀಯ ಜನಪ್ರತಿನಿಧಿಯ ಕಾರ್ಯ ವೈಖರಿಯ ವಿಧಾನದಲ್ಲಿ ವಿವರಿಸಿರುವಂತೆ ಕಾರ್ಯನಿರ್ವಹಿಸುತ್ತೇನೆ.
ನನ್ನ ಕಾರ್ಯಶೈಲಿಯು ಜನರಲ್ಲಿ ಅಸಮಾಧಾನ ತಂದಲ್ಲಿ ಅಥವಾ SOP ಯಲ್ಲಿ ಇರುವಂತೆ ಕಾರ್ಯ ನಿರ್ವಹಿಸುವಂತೆ ನಾನು ವಿಫಲಗೊಂಡಲ್ಲಿ SOP ಪ್ರಜಾಕೀಯ ಜನಪ್ರತಿನಿಧಿಯ ಕಾರ್ಯವಿಧಾನದಂತೆ ಸ್ವಯಂ ರಾಜಿನಾಮೆ ನೀಡುತ್ತೇನೆ...
ಕ್ರಮ ಸಂಖ್ಯೆ |
ಚಿಹ್ನೆ |
7 |
ಆಟೋ ರಿಕ್ಷಾ |