
ಉತ್ತಮ ಪ್ರಜಾಕೀಯ ಪಕ್ಷ®
ಇದು ಮತದಾರರಾದ ನಮ್ಮ ಪಕ್ಷ
ನಮ್ಮ ಅಧಿಕೃತ ಚಿಹ್ನೆ: ಆಟೋರಿಕ್ಷಾ

ಇಮೇಲ್:
[email protected]
ನಿಮ್ಮ ಕ್ಷೇತ್ರದ ಅಭ್ಯರ್ಥಿಗಳು
2023 ನೇ ಸಾಲಿನ ಕರ್ನಾಟಕ ವಿಧಾನಸಭಾ ಚುನಾವಣೆಗೆ ಉತ್ತಮ ಪ್ರಜಾಕೀಯ ಪಕ್ಷದಿಂದ ಆಯ್ಕೆಯಾಗಿ ನಾಮಪತ್ರ ಸಲ್ಲಿಸಿರುವ ಅಧಿಕೃತ ಅಭ್ಯರ್ಥಿಗಳ ಗಮನಕ್ಕೆ:-
ಉತ್ತಮ ಪ್ರಜಾಕೀಯ ಪಕ್ಷ - ಮತದಾರರರಾದ ನಮ್ಮ ಪಕ್ಷ ಆದ್ದರಿಂದ ನೀವು ಕೆಳಗಿನ ನಮ್ಮ ಷರತ್ತುಗಳಿಗೆ ಒಪ್ಪಿ ಕೆಲಸ ಮಾಡಲು ತಯಾರಿರಬೇಕು. ನೀವು ಚುನಾವಣೆಯಲ್ಲಿ ಆಯ್ಕೆಯಾದರೆ ಈ ಕೆಳಕಂಡ ಜವಾಬ್ದಾರಿಗಳನ್ನು ವಹಿಸಿಕೊಳ್ಳಲೇಬೇಕು.
- ಉತ್ತಮ ಪ್ರಜಾಕೀಯ ಪಕ್ಷದ ಪ್ರಜಾಪ್ರತಿನಿಧಿಯ ಕಾರ್ಯ ವೈಖರಿಯ ವಿಧಾನದ ಪ್ರಕಾರ (SOP) ನಮ್ಮ ಜೊತೆ ಹಲವಾರು ವಿಧಾನಗಳೊಂದಿಗೆ ಸಂಪರ್ಕದಲ್ಲಿದ್ದು ಸರಳ ಮತ್ತು ಅಧಿಕೃತ ಪೋಲಿಂಗ್/ವೋಟಿಂಗ್ ಮುಖಾಂತರ ನಮ್ಮನ್ನು ಆಡಳಿತದಲ್ಲಿ ತೊಡಗಿಸಿಕೊಳ್ಳಬೇಕು.
- ನಮ್ಮ ಎಲ್ಲಾ ಬೇಡಿಕೆಗಳನ್ನು ಪಟ್ಟಿ ಮಾಡಿಕೊಳ್ಳಬೇಕು.
- ನಮ್ಮ ಬೇಡಿಕೆಗಳನ್ನು ಕಾರ್ಯರೂಪಕ್ಕೆ ತರಲು ಸೂಕ್ತ ವೇದಿಕೆಗಳಲ್ಲಿ ಚರ್ಚಿಸಿ ಅದರ ವಿವರಗಳನ್ನು ನಮಗೆ ನೀಡಬೇಕು.
- ನಮ್ಮ ಬೇಡಿಕೆಗಳಿಗಾಗಿ ಹಲವು ಯೋಜನೆಗಳನ್ನು ತಜ್ಞರೊಂದಿಗೆ ಚರ್ಚಿಸಿ-ರೂಪಿಸಿ ಸಮಯ, ವೆಚ್ಛ, ಗುಣಮಟ್ಟ ಮತ್ತು ಬಾಳಿಕೆಯೊಂದಿಗೆ ನಮ್ಮ ಮುಂದೆ ಇಡಬೇಕು.
- ನಾವು (ಬಹು ಜನರು) ಒಪ್ಪಿದ ಯೋಜನೆಯನ್ನು ಸಂಪೂರ್ಣ ಪಾರದರ್ಶಕತೆಯಿಂದ ಕಾರ್ಯರೂಪಕ್ಕೆ ತರಬೇಕು.
- ಎಲ್ಲಾ ಕೆಲಸಗಳ ಅಧಿಕೃತ ಹಾಗೂ ದೃಶ್ಯ ದಾಖಲೆಗಳ ವಿವರಗಳನ್ನು ನಮ್ಮ ಮುಂದೆ ಇಡಬೇಕು.
- ತುರ್ತು ಸಂದರ್ಭಗಳಲ್ಲಿ ಪೋಲಿಂಗ್ ಇಲ್ಲದೇ ನೀವು ತೆಗೆದುಕೊಳ್ಳುವ ಕೆಲವು ಅನಿವಾರ್ಯ ನಿರ್ಣಯಗಳನ್ನು ಸೂಕ್ತ ದಾಖಲೆಗಳೊಂದಿಗೆ ಸಮರ್ಥಿಸಿಕೊಳ್ಳಬೇಕು.
- ಆರು ತಿಂಗಳಿಗೊಮ್ಮೆ ಯುಪಿಪಿ ಮಾತ್ರ ನಡೆಸುವ ಸರಳ ಅಧಿಕೃತ ಪೋಲಿಂಗ್/ವೋಟಿಂಗ್ ನಲ್ಲಿ ನಮ್ಮ ಬಹುಜನ ಮತದಾರರ ತೀರ್ಮಾನದಂತೆ ಕೆಲಸದಲ್ಲಿ ಮುಂದುವರೆಯಬೇಕು/ ತಿದ್ದಿಕೊಳ್ಳಬೇಕು/ರಾಜಿನಾಮೆ ನೀಡಬೇಕು. ಪ್ರಜಾ ಕಾರ್ಮಿಕ ನಾಗಿ, ನೀವು ನಿಗದಿತ ಅವಧಿಯವರೆಗೆ ಸಂಬಳಕ್ಕಾಗಿ ಮಾತ್ರ ನಮ್ಮ (ಬಹು ಜನರು) ಮಾರ್ಗದರ್ಶನದಲ್ಲಿ ನಮಗೆ ಬದ್ಧರಾಗಿ ಕೆಲಸ ಮಾಡಬೇಕು. ಉತ್ತಮ ಪ್ರಜಾಕೀಯ ಪಕ್ಷವು ನಡೆಸುವ ಪೋಲಿಂಗ್ ನಲ್ಲಿ ಬಹುಮತ ದಲ್ಲಿ ಮತದಾರರು ನಿಮ್ಮನ್ನು ಜನಪ್ರತಿನಿಧಿಯಾಗಿ ತಿರಸ್ಕರಿಸಿದರೆ ನೀವು ಯಾವುದೇ ಗೊಂದಲವಿಲ್ಲದೆ, ಕೋಪಗೊಂಡು ಕಿರಿ ಕಿರಿ ಮಾಡದೆ ಮತ್ತು ಹತಾಶರಾಗದೆ ಶಾಸಕ/ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.
- ನಿಮ್ಮ ಅವಧಿಯ ಕಾಲದಲ್ಲಿ ಎಲ್ಲಾ ವಿಷಯಗಳಲ್ಲೂ ತೀರ್ಮಾನ ನಮ್ಮದೇ ಆಗಿರುತ್ತದೆ.
- ನಮ್ಮ ತೆರಿಗೆಯ ಹಣದಿಂದ ಸರ್ಕಾರದಿಂದ ಸಿಗುವ ಸಂಬಳ/ ಭತ್ಯೆಗಳಿಗೆ ಮಾತ್ರ ನೀವು ಕೆಲಸ ಮಾಡಬೇಕು.
- ಯಾವುದೇ ಕಾರಣಕ್ಕೂ ಬೇರೆ ಯಾವುದೇ ರಾಜಕೀಯ ಪಕ್ಷ ಸೇರಬಾರದು.
- ಮತದಾರರು,
( ಪಕ್ಷದ ಹೈ ಕಮಾಂಡ್ ) ಉತ್ತಮ ಪ್ರಜಾಕೀಯ ಪಕ್ಷ

Bharatesh b kudari
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,3. ಅಥಣಿ

Hanamantgoud Patil
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,4. ಕಾಗವಾಡ

ಸುರೇಶ ಪಟ್ಟಣಶೆಟ್ಟಿ
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,9. ಗೋಕಾಕ

Mallappa Channappa Chougala ( Prem )
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,11. ಬೆಳಗಾವಿ ಉತ್ತರ

PRAVEEN M DEGALOLLI
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,15. ಕಿತ್ತೂರು

ರುದ್ರಪ್ಪ ಮಾಳಗಿ
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,16. ಬೈಲಹೊಂಗಲ

ANTHOSH SHANKAR SAVVASE
Karnataka Legislative Assembly Elections (MLA) 2023,21 Jamkhandi

Narasimha M Raykar
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,22. ಬೀಳಗಿ

ಶಂಕರ ಕಾಸಪ್ಪ ಅವಟಿ
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,28. ಬಸವನ ಬಾಗೇವಾಡಿ

ಸಾಬಣ್ಣ ಎಮ್ ಗಾಂಜಿ
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,29. ಬಬಲೇಶ್ವರ್

mallikarjun mallikarjun
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,39. ಗುರುಮಠಕಲ್

Shivaji D
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,47. ಬಸವಕಲ್ಯಾಣ

ನಾಗರಾಜ್ ಮೋತಿ
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,57. ಲಿಂಗಸೂರು(SC)

ನಿಜಗುಣಯ್ಯ
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,58. ಸಿಂಧನೂರು

ಸಿದ್ದಪ್ಪ
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,60. ಕುಷ್ಟಗಿ

ಶರಣಪ್ಪ
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,62. ಗಂಗಾವತಿ

Sushma Sarvade
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,65. ಶಿರಹಟ್ಟಿ (SC)

Sachinkumar karjekannavar
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,66. ಗದಗ

ಮೋಹನ ಮಾಸ್ತಿ
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,69. ನವಲಗುಂದ

PRAVEEN
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,71. ಧಾರವಾಡ

ದಯಪ್ಪಗೌಡ ಶಿವನಗೌಡ್ರ
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,73. ಹುಬ್ಬಳ್ಳಿ ಧಾರವಾಡ ಕೇಂದ್ರ

Santosh Nandur
Karnataka Legislative Assembly Elections (MLA) 2023,74 Hubli-Dharwad West

Basavalingappa Bugadi
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,75. ಕಲಘಟಗಿ

Mallayya G. Huremath
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,76. ಹುಳಿಯಾಳ

ಯೋಗೇಶ ನಾಯ್ಕ
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,79. ಭಟ್ಕಳ

Sunil Pawar
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,80. ಶಿರಸಿ

Lohitha Namadeva
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,85. ಬ್ಯಾಡಗಿ

ಸಂತೋಷಕುಮಾರ ಈರಪ್ಪ ಕ್ಯಾತಪ್ಪನವರ
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,87. ರಾಣೆಬೆನ್ನೂರು

Kalleshi KS
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,90. ವಿಜಯನಗರ

ಶರಣೇಶ .ಎಂ.
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,96. ಕೂಡ್ಲಿಗಿ (ST)

ಪಾತಲಿಂಗಪ್ಪ,ಈ (ಪಾರ್ಥ ಮೀಸೆ)
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,100. ಹಿರಿಯೂರು

Sunil Kumar S
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,101. ಹೊಸದುರ್ಗ

ರಾಜು ಈ
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,102. ಹೊಳಲ್ಕೆರೆ (SC)

ರವಿ ಲಂಬಾಣಿ
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,104. ಹರಪನಹಳ್ಳಿ

Krishna M
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,105. ಹರಿಹರ

ಚಂದ್ರಶೇಖರ್ ಬಿ
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,106. ದಾವಣಗೆರೆ ಉತ್ತರ

ಈಶ್ವರ
Karnataka Legislative Assembly Elections (MLA) 2023,107 Davanagere South

ಚೇತನ್ ಕುಮಾರ್ ನಾಯ್ಕ್ ಕೆ
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,108. ಮಾಯಕೊಂಡ (SC)

Chandra shekhara H
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,109. ಚನ್ನಗಿರಿ

ಗಣೇಶ ಬಿ ಎ
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,110. ಹೊನ್ನಾಳಿ

ವೆಂಕಟೇಶ್.ಆರ್
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,113. ಶಿವಮೊಗ್ಗ

ಲಕ್ಷ್ಮಿಕಾಂತ ಸಿ ಎಸ್
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,116. ಸೊರಬ

ಸೋಮ್ ರಾಜ್
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,117. ಸಾಗರ

Prasad
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,118. ಬೈಂದೂರು

ಅರುಣ್ ದೀಪಕ್
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,119. ಕುಂದಾಪುರ

ಅರುಣ್ ದೀಪಕ್
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,122. ಕಾರ್ಕಳ

ನಿತಿನ್ ವಿ ಸುವರ್ಣ
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,120. ಉಡುಪಿ

Yathish BJ
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,125. ಚಿಕ್ಕಮಗಳೂರು

ಬಿ ಪಿ ವಿಕಾಸ್
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,126. ತರೀಕೆರೆ

ಲೋಹಿತ ಜಿ ಟಿ
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,127. ಕಡೂರು

ಜಯರಾಮ್ ಹೆಚ್ ಆರ್
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,128. ಚಿಕ್ಕನಾಯಕನಹಳ್ಳಿ

Girisha sb
Karnataka Legislative Assembly Elections (MLA) 2023,129 Tiptur

Bharath S
Karnataka Legislative Assembly Elections (MLA) 2023,130 Turuvekere

Rajesh T N
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,132. ತುಮಕೂರು ನಗರ

ದಿನೇಶ್ ಟಿ ಏನ್
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,133. ತುಮಕೂರು ಗ್ರಾಮಂತರ

ನಾಗೇಂದ್ರ ಟಿ. ಎನ್
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,134. ಕೊರಟಗೆರೆ (SC)

ಅಶೋಕ
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,136. ಸಿರಾ

Lakshmana nayka.B
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,139. ಗೌರೀಬಿದನೂರ್

Rajesh dv
Karnataka Legislative Assembly Elections (MLA) 2023,140 Bagepalli

Ashwath MM
Karnataka Legislative Assembly Elections (MLA) 2023,150 Yelahanka

Madesha N
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,151. ಕೃಷ್ಣರಾಜ ಪುರಂ

K B Raheem
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,152. ಬ್ಯಾಟರಾಯನಪುರ

ಉದಯ್ ಕುಮಾರ್
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,153. ಯಶವಂತಪುರ

ಮಂಜುನಾಥ ಎಮ್
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,154. ರಾಜರಾಜೇಶ್ವರಿನಗರ

Ashwatha Kumar MS
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,155. ದಾಸರಹಳ್ಳಿ

ಲಕ್ಷ್ಮೀನಾರಾಯಣ MR (vijay)
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,156. ಮಹಾಲಕ್ಷ್ಮಿ ಲೇಔಟ್

Kumara. S
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,158. ಹೆಬ್ಬಾಳ

shivakumar
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,160. ಸರ್ವಜ್ಞನಗರ

CHAITRA G
Karnataka Legislative Assembly Elections (MLA) 2023,161 C. V. Raman Nagar (SC)

Basavaraj M D
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,164. ಗಾಂಧೀ ನಗರ

Mohan Kumar k
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,165. ರಾಜಾಜಿನಗರ

Balakrishna. M
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,166. ಗೋವಿಂದರಾಜ ನಗರ

N. Manjunath
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,167. ವಿಜಯ ನಗರ

somashekar V
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,168. ಚಾಮರಾಜಪೇಟೆ

M.V.Vishnu
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,169. ಚಿಕ್ಕಪೇಟೆ

Rakshit R
Karnataka Legislative Assembly Elections (MLA) 2023,171 Padmanabhanagar

Nagendra H
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,172. ಬಿ. ಟಿ. ಎಂ. ಲೇಔಟ್

SANTHOSH B
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,173. ಜಯನಗರ

Nagaraj R
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,174. ಮಹದೇವಪುರ (SC)

Mamatha R
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,175. ಬೊಮ್ಮನಹಳ್ಳಿ

Manu M M
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,176. ಬೆಂಗಳೂರು ದಕ್ಷಿಣ

ರವಿಕುಮಾರ ಎಂ
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,180. ದೊಡ್ಡಬಳ್ಳಾಪುರ

Naveen H S
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,182. ಮಾಗಡಿ

ಡಿ. ಪುಟ್ಟಮಾದಯ್ಯ
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,183. ರಾಮನಗರ

Manmohan Raj K N
Karnataka Legislative Assembly Elections (MLA) 2023,184 Kanakapura

Aarya Lokesh
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,188. ಮೇಲುಕೋಟೆ

ಶ್ರೀನಿವಾಸ ಎನ್ ವಿ
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,191. ನಾಗಮಂಗಲ

ವಿಜಯರಾಮು ಹೆಚ್ ಜೆ
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,192. ಕೃಷ್ಣರಾಜಪೇಟೆ

Kiran TK
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,193. ಶ್ರವಣಬೆಳಗೊಳ

ನವೀನ S. K
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,194. ಅರಸೀಕೆರೆ

Shivaraja G R
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,198. ಅರಕಲಗೂಡು

ಪ್ರತಾಪ್ K A
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,199. ಸಕಲೇಶಪುರ (SC)

Prashantha
Karnataka Legislative Assembly Elections (MLA) 2023,202 Mangalore City North

Ramesha B
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,207. ಸುಳ್ಯ (SC)

ನವೀನ್ ಕುಮಾರ್ ಪಿ ಎಸ್
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,210. ಪಿರಿಯಾಪಟ್ಟಣ

ಮೋಹನ್ ಕೆ
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,211. ಕೃಷ್ಣರಾಜನಗರ

Sunil D N
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,212. ಹುಣಸೂರು

Nagesha H M
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,213. ಹೆಗ್ಗಡದೇವನಕೋಟೆ (ST)

ಎಸ್ ಹರೀಶ
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,215. ಚಾಮುಂಡೇಶ್ವರಿ

ಎಸ್ ಸುಮಲತ
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,216. ಕೃಷ್ಣರಾಜ

ಪ್ರಭ.ವಿ
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,217. ಚಾಮರಾಜ

Leelavathi J S
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,218. ನರಸಿಂಹರಾಜ

ಮಹದೇವಸ್ವಾಮಿ.ಆರ್
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,219. ವರುಣ

ಎನ್ ಪ್ರದೀಪ್ ಕುಮಾರ್
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,221. ಹನೂರು

Vinay kumar V
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,222. ಕೊಳ್ಳೇಗಾಲ (SC)

Abhilash K
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,223. ಚಾಮರಾಜನಗರ

Mudduraju g
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,138. ಮಧುಗಿರಿ

Narasimha
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,181. ನೆಲಮಂಗಲ(SC)

Dr.RAJINI J
Karnataka Legislative Assembly Elections (MLA) 2023,170 Basavanagudi

ಅಭಿಷೇಕ್
ಕರ್ನಾಟಕ ವಿಧಾನಸಭೆ ಚುನಾವಣೆ್ (MLA) 2023,185. ಚನ್ನಪಟ್ಟಣ
Copyright © 2023 Uttama Prajaakeeya Party. All rights reserved.